ಭಾರತದ ರೋಯಿಂಗ್ ಸಾಧನೆಗೆ ಡೋಪಿಂಗ್ ಕಳಂಕ: ಅಥ್ಲೀಟ್ ನ ಚಿನ್ನದ ಪದಕ ವಾಪಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ರೋಯಿಂಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಗೆದ್ದಿದ್ದ ವಿಶ್ವಕಪ್ ಚಿನ್ನದ ಪದಕ ಇದೀಗ ಡೋಪಿಂಗ್ ಪ್ರಕರಣದಿಂದ ಸಂಕಷ್ಟಕ್ಕೆ ಸಿಲುಕಿದೆ. ಲುಸೆರ್ನ್‌ನಲ್ಲಿ ನಡೆದ ರೋಯಿಂಗ್ ವಿಶ್ವಕಪ್‌ನ ಲೈಟ್‌ವೇಟ್ ಡಬಲ್ಸ್ ಸ್ಕಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಭಾರತೀಯ ಜೋಡಿಯ ಸದಸ್ಯ ಲಕ್ಶಯ್ ಅವರ ಡೋಪಿಂಗ್ ಪರೀಕ್ಷೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ಗೆಲುವು ದಾಖಲೆಗಳಿಂದ ಅಳಿಸಿಹಾಕುವ ಸಾಧ್ಯತೆ ಎದುರಾಗಿದೆ. ನಿಷೇಧಿತ ಪದಾರ್ಥ ಪತ್ತೆ ಮೇ 25ರಂದು ಸ್ಪರ್ಧೆಗೂ ಮುನ್ನ ನಡೆಸಲಾದ ಔಟ್-ಆಫ್-ಕಾಂಪಿಟಿಷನ್ ಪರೀಕ್ಷೆಯಲ್ಲಿ ಲಕ್ಶಯ್ ಅವರ … Continue reading ಭಾರತದ ರೋಯಿಂಗ್ ಸಾಧನೆಗೆ ಡೋಪಿಂಗ್ ಕಳಂಕ: ಅಥ್ಲೀಟ್ ನ ಚಿನ್ನದ ಪದಕ ವಾಪಸ್