HEALTH | ಒಳ್ಳೆ ನಿದ್ದೆಗಾಗಿ ಮಲಗುವ ಮುನ್ನ ಗೋಲ್ಡನ್‌ ಮಿಲ್ಕ್‌ ಕುಡಿಯಿರಿ, ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳುಬಾದಾಮಿಎಳ್ಳುಕಲ್ಲುಸಕ್ಕರೆತುಪ್ಪಹಾಲು ಮಾಡುವ ವಿಧಾನಮೊದಲು ಬಾದಾಮಿಯನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಡ್ರೈ ರೋಸ್ಟ್‌ ಮಾಡಿಕೊಳ್ಳಿನಂತರ ಎಳ್ಳನ್ನು ಹಾಕಿ ಹುರಿದುಕೊಳ್ಳಿನಂತರ ಈ ಎರಡನ್ನು ತಣ್ಣಗಾಗಿಸಿ ಕಲ್ಲುಸಕ್ಕರೆ ಜತೆ ರುಬ್ಬಿ ಇಟ್ಟುಕೊಳ್ಳಿನಂತರ ಬಿಸಿ ಹಾಲಿಗೆ ಈ ಪುಡಿ ಹಾಕಿ, ತುಪ್ಪ ಹಾಕಿ ಕುಡಿಯಿರಿ