September 2, 2026
Wednesday, September 2, 2026
spot_img

HEALTH | ಒಳ್ಳೆ ನಿದ್ದೆಗಾಗಿ ಮಲಗುವ ಮುನ್ನ ಗೋಲ್ಡನ್‌ ಮಿಲ್ಕ್‌ ಕುಡಿಯಿರಿ, ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು
ಬಾದಾಮಿ
ಎಳ್ಳು
ಕಲ್ಲುಸಕ್ಕರೆ
ತುಪ್ಪ
ಹಾಲು

ಮಾಡುವ ವಿಧಾನ
ಮೊದಲು ಬಾದಾಮಿಯನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಡ್ರೈ ರೋಸ್ಟ್‌ ಮಾಡಿಕೊಳ್ಳಿ
ನಂತರ ಎಳ್ಳನ್ನು ಹಾಕಿ ಹುರಿದುಕೊಳ್ಳಿ
ನಂತರ ಈ ಎರಡನ್ನು ತಣ್ಣಗಾಗಿಸಿ ಕಲ್ಲುಸಕ್ಕರೆ ಜತೆ ರುಬ್ಬಿ ಇಟ್ಟುಕೊಳ್ಳಿ
ನಂತರ ಬಿಸಿ ಹಾಲಿಗೆ ಈ ಪುಡಿ ಹಾಕಿ, ತುಪ್ಪ ಹಾಕಿ ಕುಡಿಯಿರಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !