Drink | ಮನೆಯಲ್ಲೇ ಒಮ್ಮೆ ಟ್ರೈ ಮಾಡಿ ರುಚಿಕರ ಗುಲ್ಕನ್ ಮಿಲ್ಕ್ ಶೇಕ್
ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಜೊತೆಗೆ ಸಿಹಿ ರುಚಿಯಿಂದ ಮನಸ್ಸನ್ನೂ ಫ್ರೆಶ್ ಮಾಡುವ ಪಾನೀಯಗಳಲ್ಲಿ ಗುಲ್ಕನ್ ಮಿಲ್ಕ್ ಶೇಕ್ ಒಂದು. ಗುಲಾಬಿಯ ಸುವಾಸನೆ, ತಣ್ಣನೆಯ ಹಾಲು ಮತ್ತು ಐಸ್ ಕ್ರೀಮ್ ಸೇರಿ ಈ ಡ್ರಿಂಕ್‌ಗೆ ವಿಶೇಷ ರುಚಿ ನೀಡುತ್ತದೆ. ಕೆಲವೇ ನಿಮಿಷಗಳಲ್ಲಿ ಮನೆಯಲ್ಲೇ ಸುಲಭವಾಗಿ ಇದನ್ನು ತಯಾರಿಸಬಹುದು. ಬೇಕಾಗುವ ಪದಾರ್ಥಗಳು ತಣ್ಣನೆಯ ಹಾಲು – 2 ಕಪ್ಗುಲ್ಕನ್ – 2 ಚಮಚರೋಸ್ ಸಿರಪ್ – 1 ರಿಂದ 2 ಚಮಚವೆನಿಲ್ಲಾ ಐಸ್ ಕ್ರೀಮ್ – 1 ಅಥವಾ … Continue reading Drink | ಮನೆಯಲ್ಲೇ ಒಮ್ಮೆ ಟ್ರೈ ಮಾಡಿ ರುಚಿಕರ ಗುಲ್ಕನ್ ಮಿಲ್ಕ್ ಶೇಕ್
Copy and paste this URL into your WordPress site to embed
Copy and paste this code into your site to embed