ಬರಗಾಲ ಎಷ್ಟೊಂದು ತಾಲೂಕುಗಳಲ್ಲಿದೆ ಆದರೆ ʼಬರ ಪೀಡಿತʼ ಎಂದು ಘೋಷಣೆ ಆಗಿರೋದೆ ಕೆಲವು ಮಾತ್ರ: ಎನ್.ರವಿಕುಮಾರ
ಹೊಸದಿಗಂತ ವರದಿ ಯಾದಗಿರಿ: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬರಗಾಲ ಆವರಿಸಿದ್ದು, ಸರ್ಕಾರ ಮಾತ್ರ ಕೆಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಆರೋಪಿಸಿದರು. ಕಲ್ಯಾಲ ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಶೇ.75ರಷ್ಟು ಬರಗಾಲ ಆವರಿಸಿದೆ. ಆದರೆ, ರಾಜ್ಯ ಸರ್ಕಾರ ಆಯ್ದ ತಾಲೂಕುಗಳಲ್ಲಿ ಮಾತ್ರ ಬರವಿದೆ ರಂದು ಘೋಷಣೆ ಮಾಡಿದೆ. ಕಲಬುರಗಿ ಜಿಲ್ಲೆಯಲ್ಲಿ ಒಂದೂ ತಾಲೂಕು ಬರಗಾಲ ಪಟ್ಟಿಯಲ್ಲಿಲ್ಲ. ರಾಯಚೂರು, ಗದಗ, ಬೆಳಗಾವಿ, ಕೊಪ್ಪಳ ಹೀಗೆ ಅನೇಕ ಜಿಲ್ಲೆಗಳಲ್ಲಿ … Continue reading ಬರಗಾಲ ಎಷ್ಟೊಂದು ತಾಲೂಕುಗಳಲ್ಲಿದೆ ಆದರೆ ʼಬರ ಪೀಡಿತʼ ಎಂದು ಘೋಷಣೆ ಆಗಿರೋದೆ ಕೆಲವು ಮಾತ್ರ: ಎನ್.ರವಿಕುಮಾರ
Copy and paste this URL into your WordPress site to embed
Copy and paste this code into your site to embed