‘ಮ್ಯೂಸಿಕ್ ಸ್ಪೀಕರ್‌’ನಲ್ಲಿ ಮಾದಕ ಜಾಲ: ಭಾರತಕ್ಕೆ ಬರುತ್ತಿದ್ದ 13 ಕೋಟಿ ರೂ. ಮೌಲ್ಯದ ಕೊಕೇನ್ ಜಪ್ತಿ ಮಾಡಿದ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತಕ್ಕೆ ಕಳುಹಿಸಲಾಗುತ್ತಿದ್ದ ಭಾರೀ ಪ್ರಮಾಣದ ಕೊಕೇನ್ ಸಾಗಾಟವನ್ನು ಅಮೆರಿಕದ ಗಡಿ ಸುಂಕ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಸಂಗೀತ ಉಪಕರಣಗಳ ಹೆಸರಿನಲ್ಲಿ ರವಾನೆಯಾಗಿದ್ದ ಪಾರ್ಸೆಲ್‌ನಲ್ಲಿ ಅಡಗಿಸಲಾಗಿದ್ದ ಸುಮಾರು 22 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸ್ಪೀಕರ್‌ಗಳೊಳಗೆ ಅಡಗಿಸಿದ್ದ ಮಾದಕ ವಸ್ತು ಡೊಮಿನಿಕನ್ ರಿಪಬ್ಲಿಕ್‌ನಿಂದ ದೆಹಲಿಗೆ ಕಳುಹಿಸಲಾಗುತ್ತಿದ್ದ ಪಾರ್ಸೆಲ್‌ನ್ನು ತಪಾಸಣೆ ನಡೆಸಿದ ವೇಳೆ, ನಾಲ್ಕು ಸ್ಪೀಕರ್‌ಗಳು ಮತ್ತು ಎರಡು ಆಂಪ್ಲಿಫೈಯರ್‌ಗಳೊಳಗೆ ಬಿಳಿ ಪುಡಿ ರೂಪದ ಮಾದಕ ವಸ್ತು ಪತ್ತೆಯಾಯಿತು. ಪರೀಕ್ಷೆಯಲ್ಲಿ ಅದು ಕೊಕೇನ್ ಎಂದು ದೃಢಪಟ್ಟಿದೆ. ಇದನ್ನೂ … Continue reading ‘ಮ್ಯೂಸಿಕ್ ಸ್ಪೀಕರ್‌’ನಲ್ಲಿ ಮಾದಕ ಜಾಲ: ಭಾರತಕ್ಕೆ ಬರುತ್ತಿದ್ದ 13 ಕೋಟಿ ರೂ. ಮೌಲ್ಯದ ಕೊಕೇನ್ ಜಪ್ತಿ ಮಾಡಿದ ಅಮೆರಿಕ