ಪಲ್ಯ, ಗ್ರೇವಿ & More 75 | ನುಗ್ಗೇಕಾಯಿಯಲ್ಲಿರೋ ಅಷ್ಟು ಕ್ಯಾಲ್ಶಿಯಂ ಹಾಲಿನಲ್ಲಿಯೂ ಇಲ್ಲ, ಇದರ ರುಚಿಯಾದ ಡ್ರೈ ಹೀಗೆ ಮಾಡಿ

ಸಾಮಾಗ್ರಿಗಳು ನುಗ್ಗೇಕಾಯಿಉಪ್ಪುಬೆಳ್ಳುಳ್ಳಿಖಾರದಪುಡಿಎಣ್ಣೆ ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಹಾಕಿ, ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಹಾಕಿಆನಂತರ ನುಗ್ಗೇಕಾಯಿ ಹಾಕಿ ಬಾಡಿಸಿಕಡೆಗೆ ಉಪ್ಪು ಹಾಗೂ ಪೆಪ್ಪರ್‌, ಬೇಕಿದ್ದಲ್ಲಿ ಕಾಳುಮೆಣಸಿನ ಪುಡಿ ಹಾಕಿ ನೀರು ಹಾಕುತ್ತಾ ಬೇಯಿಸಿಕೊಂಡ್ರೆ ಡ್ರೈ ರೆಡಿ