August 18, 2026
Tuesday, August 18, 2026
spot_img

ಪಲ್ಯ, ಗ್ರೇವಿ & More 75 | ನುಗ್ಗೇಕಾಯಿಯಲ್ಲಿರೋ ಅಷ್ಟು ಕ್ಯಾಲ್ಶಿಯಂ ಹಾಲಿನಲ್ಲಿಯೂ ಇಲ್ಲ, ಇದರ ರುಚಿಯಾದ ಡ್ರೈ ಹೀಗೆ ಮಾಡಿ

ಸಾಮಾಗ್ರಿಗಳು
ನುಗ್ಗೇಕಾಯಿ
ಉಪ್ಪು
ಬೆಳ್ಳುಳ್ಳಿ
ಖಾರದಪುಡಿ
ಎಣ್ಣೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಹಾಕಿ
ಆನಂತರ ನುಗ್ಗೇಕಾಯಿ ಹಾಕಿ ಬಾಡಿಸಿ
ಕಡೆಗೆ ಉಪ್ಪು ಹಾಗೂ ಪೆಪ್ಪರ್‌, ಬೇಕಿದ್ದಲ್ಲಿ ಕಾಳುಮೆಣಸಿನ ಪುಡಿ ಹಾಕಿ ನೀರು ಹಾಕುತ್ತಾ ಬೇಯಿಸಿಕೊಂಡ್ರೆ ಡ್ರೈ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !