VIRAL | ಹೋಳಿ ಆಚರಣೆ ವೇಳೆ ಗೋಮಾತೆಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಕುಡುಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೋಳಿ ಆಚರಣೆ ವೇಳೆ ಕುಡಿತನ ನಶೆ ಏರಿದ್ದ ಯುವಕನೊಬ್ಬ ಗೋಮಾತೆಗೆ ಬಲವಂತವಾಗಿ ಮದ್ಯ ಕುಡಿಸಿದ್ದಾನೆ. ಅಷ್ಟೇ ಅಲ್ಲದೆ ಗೋವಿಗೆ ಮದ್ಯ ಕುಡಿಸಿದ ಬಳಿಕ ಗಾಡಿಯ ಮೇಲೆ ಜನರು ನಿಂತುಕೊಂಡು ಆ ಹಸುವಿಗೆ ಗಾಡಿಯನ್ನು ಎಳೆಯುವಂತೆ ಒತ್ತಾಯಿಸಲಾಗಿದೆ. https://www.instagram.com/reels/DVYtgUjiAb5 ಇಬ್ಬರು ಪುರುಷರು ಹಸುವಿನ ಬಾಯನ್ನು ಬಲವಂತವಾಗಿ ತೆಗೆಸಿದ್ದಾರೆ. ನಂತರ ಅದರ ಬಾಯಿಗೆ ಮದ್ಯದ ಬಾಟಲಿಯಿಂದ ಮದ್ಯ ಸುರಿದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಇಂಥ ಜನರನ್ನು ಓಡಾಡೋಕೂ ಬಿಡಬಾರದು ಎಂದು ಜನ ಗರಂ ಆಗಿದ್ದಾರೆ. … Continue reading VIRAL | ಹೋಳಿ ಆಚರಣೆ ವೇಳೆ ಗೋಮಾತೆಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಕುಡುಕ
Copy and paste this URL into your WordPress site to embed
Copy and paste this code into your site to embed