June 26, 2026
Friday, June 26, 2026
spot_img

VIRAL | ಹೋಳಿ ಆಚರಣೆ ವೇಳೆ ಗೋಮಾತೆಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಕುಡುಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೋಳಿ ಆಚರಣೆ ವೇಳೆ ಕುಡಿತನ ನಶೆ ಏರಿದ್ದ ಯುವಕನೊಬ್ಬ ಗೋಮಾತೆಗೆ ಬಲವಂತವಾಗಿ ಮದ್ಯ ಕುಡಿಸಿದ್ದಾನೆ.

ಅಷ್ಟೇ ಅಲ್ಲದೆ ಗೋವಿಗೆ ಮದ್ಯ ಕುಡಿಸಿದ ಬಳಿಕ ಗಾಡಿಯ ಮೇಲೆ ಜನರು ನಿಂತುಕೊಂಡು ಆ ಹಸುವಿಗೆ ಗಾಡಿಯನ್ನು ಎಳೆಯುವಂತೆ ಒತ್ತಾಯಿಸಲಾಗಿದೆ.

https://www.instagram.com/reels/DVYtgUjiAb5

ಇಬ್ಬರು ಪುರುಷರು ಹಸುವಿನ ಬಾಯನ್ನು ಬಲವಂತವಾಗಿ ತೆಗೆಸಿದ್ದಾರೆ. ನಂತರ ಅದರ ಬಾಯಿಗೆ ಮದ್ಯದ ಬಾಟಲಿಯಿಂದ ಮದ್ಯ ಸುರಿದಿದ್ದಾರೆ. ಈ ವಿಡಿಯೋ ವೈರಲ್‌ ಆಗಿದ್ದು, ಇಂಥ ಜನರನ್ನು ಓಡಾಡೋಕೂ ಬಿಡಬಾರದು ಎಂದು ಜನ ಗರಂ ಆಗಿದ್ದಾರೆ.

StreetdogsofBombay’ ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾದ ವೀಡಿಯೊ ಅಪ್‌ಲೋಡ್ ಮಾಡಿದ ಕೇವಲ ಒಂದು ಗಂಟೆಯೊಳಗೆ 36.8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !