ದುಬೈ ಮೇಲೆ ಮತ್ತೆ ದಾಳಿ: ಇರಾನಿ ಡ್ರೋನ್ ನಿಂದ ಮರೀನಾ ಟವರ್ ಉಡೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಇರಾನ್–ಅಮೆರಿಕಾ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆ ದುಬೈದಲ್ಲೂ ದಾಳಿಯ ಆತಂಕಕಾರಿ ಘಟನೆ ನಡೆದಿದೆ. ಶನಿವಾರ ದುಬೈ ಮರೀನಾ ಪ್ರದೇಶದಲ್ಲಿರುವ 23 ಮರೀನಾ ಟವರ್ ಮೇಲೆ ಡ್ರೋನ್ ದಾಳಿ ನಡೆದಿದ್ದು, ಕಟ್ಟಡದ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ನಂತರ ಮರೀನಾ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಸ್ಥಳೀಯರು ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 90 ಅಂತಸ್ತಿನ ಐಷಾರಾಮಿ ಗೋಪುರವಾಗಿರುವ ಈ ಕಟ್ಟಡದ ಬಳಿ ತುರ್ತು ಸೇವಾ ಸಿಬ್ಬಂದಿ ಧಾವಿಸಿ ಪರಿಸ್ಥಿತಿಯನ್ನು … Continue reading ದುಬೈ ಮೇಲೆ ಮತ್ತೆ ದಾಳಿ: ಇರಾನಿ ಡ್ರೋನ್ ನಿಂದ ಮರೀನಾ ಟವರ್ ಉಡೀಸ್