ಇರಾನ್‌-ಇಸ್ರೇಲ್‌ ಸಂಘರ್ಷ | ದುಬೈಗೆ ಹೊರಟಿದ್ದ ವಿಮಾನ ಬೆಂಗಳೂರಿಗೆ ವಾಪಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇರಾನ್‌-ಇಸ್ರೇಲ್‌ ಯುದ್ಧದಿಂದಾಗಿ ಮತ್ತೆ ದುಬೈ ವಾಯು ಪ್ರದೇಶವನ್ನು ಬಂದ್‌ ಮಾಡಲಾಗಿದೆ. ಈ ಕಾರಣದಿಂದ ಬೆಂಗಳೂರಿಂದ ದುಬೈಗೆ ಹೊರಟಿದ್ದ ವಿಮಾನ ವಾಪಾಸ್‌ ಬೆಂಗಳೂರಿಗೆ ಬಂದಿದೆ. ಬೆಂಗಳೂರು ಏರ್‌ಪೋರ್ಟ್‌ನಿಂದ ದುಬೈಗೆ 113 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನ ಬೆಳಗ್ಗೆ 04:30ಕ್ಕೆ ಟೇಕಾಫ್‌ ಆಗಿತ್ತು. ಭಾರತ ಗಡಿ ದಾಟುವ ಮುನ್ನವೇ ದುಬೈನ ವಾಯು ಪ್ರದೇಶವನ್ನು ಬಂದ್‌ ಮಾಡಲಾಗಿದೆ. ಮೆಸೇಜ್‌ ಸಿಕ್ಕ ತಕ್ಷಣವೇ ಪೈಲಟ್‌ ಹೋದ ಮಾರ್ಗದಲ್ಲೇ ವಾಪಾಸ್‌ ಬೆಂಗಳೂರಲ್ಲೇ ಬಂದಿಳಿದಿದೆ. ದುಬೈಗೆ ಹೊರಟಿದ್ದ ಜನ ವಾಯು ಪ್ರದೇಶ … Continue reading ಇರಾನ್‌-ಇಸ್ರೇಲ್‌ ಸಂಘರ್ಷ | ದುಬೈಗೆ ಹೊರಟಿದ್ದ ವಿಮಾನ ಬೆಂಗಳೂರಿಗೆ ವಾಪಾಸ್‌