ಮನೆಯೊಳಗೆ ಇ-ಬೈಕ್ ಚಾರ್ಜ್ ಮಾಡುವಾಗ ಸ್ಫೋಟ: ನಿದ್ರೆಯಲಿದ್ದ ಆಟೋ ಚಾಲಕ ಸಜೀವ ದಹನ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮನೆಯೊಳಗೆ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್‌ವೊಂದು ಸ್ಫೋಟಗೊಂಡ ಪರಿಣಾಮ 65 ವರ್ಷದ ಆಟೋ ಚಾಲಕ ಸಜೀವ ದಹನವಾಗಿರುವ ಭೀಕರ ಘಟನೆ ಬೆಂಗಳೂರಿನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಫಿ ಟೌನ್‌ನಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಮರ್ಫಿ ಟೌನ್‌ನ 1ನೇ ಸ್ಕ್ವೇರ್ ನಿವಾಸಿ ಲೂರ್ಡ್ ನಾಥನ್ ಮೃತ ದುರ್ದೈವಿ. ಇವರು ತಮ್ಮ ಮನೆಯ ನೆಲ ಮಹಡಿಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮಗ ಫ್ರಾಂಕ್ ಮತ್ತು ಅವರ ಪತ್ನಿ ಅದೇ ಕಟ್ಟಡದ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಮಂಗಳವಾರ … Continue reading ಮನೆಯೊಳಗೆ ಇ-ಬೈಕ್ ಚಾರ್ಜ್ ಮಾಡುವಾಗ ಸ್ಫೋಟ: ನಿದ್ರೆಯಲಿದ್ದ ಆಟೋ ಚಾಲಕ ಸಜೀವ ದಹನ!
Copy and paste this URL into your WordPress site to embed
Copy and paste this code into your site to embed