ಇರಾನ್ ಬಿಕ್ಕಟ್ಟಿನ ನಡುವೆಯೂ ಪೆಟ್ರೋಲ್ ದರ ಏರಿಕೆ ತಡೆದ E20 ನೀತಿ: ಕೇಂದ್ರ ಸರ್ಕಾರದ ಸಮರ್ಥನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯ ನಡುವೆಯೂ ದೇಶೀಯ ಗ್ರಾಹಕರಿಗೆ ಪೆಟ್ರೋಲ್ ದರದ ಹೊರೆ ಹೆಚ್ಚಾಗದಂತೆ ತಡೆಯಲು E20 ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿ ಪರಿಣಾಮಕಾರಿಯಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನೀತಿಯಿಂದ ಇಂಧನ ಆಮದು ಅವಲಂಬನೆ ಕಡಿಮೆಯಾಗಿದ್ದು, ಜಾಗತಿಕ ಬಿಕ್ಕಟ್ಟುಗಳ ಪರಿಣಾಮವನ್ನು ದೇಶದ ಮೇಲೆ ತಗ್ಗಿಸಲು ನೆರವಾಗಿದೆ ಎಂದು ತಿಳಿಸಿದೆ. ಇಂಧನ ಭದ್ರತೆಗೆ ಎಥೆನಾಲ್ ಪ್ರಮುಖ ಅಸ್ತ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ಜಾಗತಿಕ ತೈಲ ಬೆಲೆ … Continue reading ಇರಾನ್ ಬಿಕ್ಕಟ್ಟಿನ ನಡುವೆಯೂ ಪೆಟ್ರೋಲ್ ದರ ಏರಿಕೆ ತಡೆದ E20 ನೀತಿ: ಕೇಂದ್ರ ಸರ್ಕಾರದ ಸಮರ್ಥನೆ