ಡಿಸೆಂಬರ್‌ನಲ್ಲಿ ತವರಿಗೆ ಮರಳುವ ತವಕ: ಹೊಸ ಪಾಸ್‌ಪೋರ್ಟ್‌ಗಾಗಿ ಶೇಖ್ ಹಸೀನಾ ಕಸರತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ತಾಯ್ನಾಡಿಗೆ ಮರಳುವ ಪ್ರಯತ್ನಕ್ಕೆ ಹೊಸ ವೇಗ ಸಿಕ್ಕಿದೆ. ತಮ್ಮ ಬಾಂಗ್ಲಾದೇಶದ ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಯನ್ನು (ಎನ್‌ಐಡಿ) ಮರುಪಡೆಯಲು ಅವರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಹೊಸ ಪ್ರಯಾಣ ದಾಖಲೆ ನೀಡುವ ಬದಲು ಅವರನ್ನು ಹಸ್ತಾಂತರಿಸಬೇಕು ಎಂದು ಬಾಂಗ್ಲಾದೇಶ ಸರ್ಕಾರ ಪಟ್ಟು ಹಿಡಿದಿದೆ. ದೆಹಲಿಯ ರಾಯಭಾರ ಕಚೇರಿಗೆ ವಕೀಲರ ಪತ್ರ ಲಂಡನ್‌ನ ಮ್ಯಾಟ್ರಿಕ್ಸ್ ಚೇಂಬರ್ಸ್‌ನಲ್ಲಿರುವ ಹಸೀನಾ ಅವರ ವಕೀಲರು ನವದೆಹಲಿಯ ಬಾಂಗ್ಲಾದೇಶ … Continue reading ಡಿಸೆಂಬರ್‌ನಲ್ಲಿ ತವರಿಗೆ ಮರಳುವ ತವಕ: ಹೊಸ ಪಾಸ್‌ಪೋರ್ಟ್‌ಗಾಗಿ ಶೇಖ್ ಹಸೀನಾ ಕಸರತ್ತು