ಜಪಾನ್‌ನಲ್ಲಿ ನಡುಗಿದ ಧರೆ: 7.4 ತೀವ್ರತೆಯ ಭೂಕಂಪ, ಕರಾವಳಿ ಜನರಿಗೆ ‘ಹೈ ಅಲರ್ಟ್’
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪದ ಆತಂಕ ಎದುರಾಗಿದೆ. ಸೋಮವಾರ ಸಂಜೆ ಉತ್ತರ ಜಪಾನ್‌ನ ಇವಾಟೆ ಪ್ರಾಂತ್ಯದ ಪೆಸಿಫಿಕ್ ಕರಾವಳಿಯಲ್ಲಿ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.4 ರಷ್ಟು ದಾಖಲಾಗಿದ್ದು, ಸಮುದ್ರದಲ್ಲಿ ಸುಮಾರು 10 ಅಡಿ ಎತ್ತರದ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಹವಾಮಾನ ಸಂಸ್ಥೆ ಕಟ್ಟೆಚ್ಚರ ಘೋಷಿಸಿದೆ. ಸಂಜೆ 4:53ಕ್ಕೆ ಸಂಭವಿಸಿದ ಈ ಭೂಕಂಪದ ಕಂಪನವು ಎಷ್ಟು ಪ್ರಬಲವಾಗಿತ್ತೆಂದರೆ, ನೂರಾರು ಕಿಲೋಮೀಟರ್ ದೂರದ ರಾಜಧಾನಿ ಟೋಕಿಯೊದ ಬಹುಮಹಡಿ … Continue reading ಜಪಾನ್‌ನಲ್ಲಿ ನಡುಗಿದ ಧರೆ: 7.4 ತೀವ್ರತೆಯ ಭೂಕಂಪ, ಕರಾವಳಿ ಜನರಿಗೆ ‘ಹೈ ಅಲರ್ಟ್’
Copy and paste this URL into your WordPress site to embed
Copy and paste this code into your site to embed