ಚುನಾವಣಾ ಅಧಿಕಾರಿ ನೇಮಕ | ಕೇರಳದಲ್ಲಿ ಹೆಚ್ಚಾದ ರಾಜಕೀಯ ಕಾವು: ‘ಕೈ’ ವಿರುದ್ಧ ಬಿಜೆಪಿ-ಎಡಪಕ್ಷಗಳ ವಾಗ್ದಾಳಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳ ಸರ್ಕಾರದ ಹೊಸ ಆಡಳಿತಾತ್ಮಕ ನಿರ್ಧಾರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಖ್ಯ ಚುನಾವಣಾ ಅಧಿಕಾರಿ ರತನ್ ಯು. ಕೇಳ್ಕರ್ ಅವರನ್ನು ಮುಖ್ಯಮಂತ್ರಿ ಕಾರ್ಯದರ್ಶಿಯಾಗಿ ನೇಮಿಸಿರುವ ಕ್ರಮಕ್ಕೆ ಬಿಜೆಪಿ ಮತ್ತು ಸಿಪಿಐ(ಎಂ) ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ದ್ವಂದ್ವ ನಿಲುವಿನ ಆರೋಪಗಳು ಕೇಳಿಬರುತ್ತಿವೆ. ರಾಹುಲ್ ಗಾಂಧಿ ಹೇಳಿಕೆ ಮುಂದಿಟ್ಟು ಬಿಜೆಪಿ ಟೀಕೆ ಬಿಜೆಪಿ ನಾಯಕ ಕೆ. ಸುರೇಂದ್ರನ್, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಅಧಿಕಾರಿಯೊಬ್ಬರಿಗೆ ಸರ್ಕಾರ … Continue reading ಚುನಾವಣಾ ಅಧಿಕಾರಿ ನೇಮಕ | ಕೇರಳದಲ್ಲಿ ಹೆಚ್ಚಾದ ರಾಜಕೀಯ ಕಾವು: ‘ಕೈ’ ವಿರುದ್ಧ ಬಿಜೆಪಿ-ಎಡಪಕ್ಷಗಳ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed