ತಮಿಳುನಾಡು, ಬಂಗಾಳದಲ್ಲಿ ಚುನಾವಣೆ: 48 ಗಂಟೆಗಳ ಕಾಲ ಡ್ರೈ ಡೇ ಘೋಷಿಸಿದ ಆಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು, ಬಂಗಾಳದ ವಿಧಾನ ಸಭಾ ಚುನಾವಣಾ ಅಖಾಡ ರಂಗೇರಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಮತಬೇಟೆ ನಡೆಸಿದ್ದಾರೆ. ಇದೀಗ ಮತದಾನ ನಡೆಯಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹೀಗಾಗಿ ಚುನಾವಣಾ ಆಯೋಗವು 48 ಗಂಟೆಗಳ ಕಾಲ ಡ್ರೈ ಡೇ ಘೋಷಿಸಿ ಅಧಿಕೃತ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಮತದಾನಕ್ಕೆ ಕೆಲವೇ ದಿನ ಬಾಕಿ ಇರುವ ವೇಳೆ ಡ್ರೈ ಡೇ ಘೋಷಿಸುವುದು ನಿಯಮ. ಈ ವೇಳೆ ಯಾವುದೇ ಹೊಟೇಲ್ ಗಳು, ರೆಸ್ಟೋರೆಂಟ್‌ಗಳು, ಮದ್ಯದ ಅಂಗಡಿಗಳು ಹಾಗೂ … Continue reading ತಮಿಳುನಾಡು, ಬಂಗಾಳದಲ್ಲಿ ಚುನಾವಣೆ: 48 ಗಂಟೆಗಳ ಕಾಲ ಡ್ರೈ ಡೇ ಘೋಷಿಸಿದ ಆಯೋಗ!