ಎಥನಾಲ್ ಗುರಿ ಸಾಧನೆ: 20%ಕ್ಕಿಂತ ಹೆಚ್ಚು ಮಿಶ್ರಣ ಇಲ್ಲ ಎಂದ ಕೇಂದ್ರ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಬಳಕೆಯ ಗುರಿಯನ್ನು ನಿಗದಿತ ಸಮಯಕ್ಕಿಂತ ಮುಂಚೆಯೇ ಸಾಧಿಸಿರುವ ಕೇಂದ್ರ ಸರ್ಕಾರ, ಸದ್ಯಕ್ಕೆ 20 ಶೇಕಡಕ್ಕಿಂತ ಹೆಚ್ಚಿನ ಎಥನಾಲ್ ಮಿಶ್ರಣ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. E20 ಗುರಿ ಪೂರ್ಣ ಕೇಂದ್ರದ ಮಾಹಿತಿ ಪ್ರಕಾರ, 20% ಎಥನಾಲ್ ಮಿಶ್ರಣದ ಗುರಿಯನ್ನು ಐದು ವರ್ಷಗಳ ಮುಂಚೆಯೇ ಸಾಧಿಸಲಾಗಿದೆ. ಮುಂದಿನ ನಿರ್ಧಾರಗಳನ್ನು ತಜ್ಞರ ಶಿಫಾರಸು ಹಾಗೂ ವಾಹನ ತಯಾರಿಕಾ ಕಂಪನಿಗಳ ಅಭಿಪ್ರಾಯದ ಬಳಿಕವೇ ಕೈಗೊಳ್ಳಲಾಗುತ್ತದೆ. ಇದನ್ನೂ ಓದಿ: … Continue reading ಎಥನಾಲ್ ಗುರಿ ಸಾಧನೆ: 20%ಕ್ಕಿಂತ ಹೆಚ್ಚು ಮಿಶ್ರಣ ಇಲ್ಲ ಎಂದ ಕೇಂದ್ರ
Copy and paste this URL into your WordPress site to embed
Copy and paste this code into your site to embed