ಗಣೇಶೋತ್ಸವದಲ್ಲೂ ‘ದಳಪತಿ’ ಕ್ರೇಜ್: ಸಿಎಂ ವಿಜಯ್ ಅಭಿಮಾನಿಗಳಿಂದ ವಿಶಿಷ್ಟ ವಿನಾಯಕನ ಪ್ರತಿಷ್ಠಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಅದೇ ರೀತಿ ತಮಿಳುನಾಡಿನಲ್ಲಿ ಈ ಬಾರಿ ವಿಭಿನ್ನ ಗಣೇಶ ಮೂರ್ತಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅವರ ಸೂಪರ್ ಹಿಟ್ ಸಿನಿಮಾ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಗಣಪತಿಯ ಮೂರ್ತಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ‘ಗಿಲ್ಲಿ’ ಚಿತ್ರದ ಪಾತ್ರಗಳೇ ಪ್ರೇರಣೆ ಚೆನ್ನೈನ ಆರ್.ಕೆ. ನಗರದಲ್ಲಿ ಈ ವಿಶಿಷ್ಟ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿಜಯ್ ಅಭಿನಯದ, … Continue reading ಗಣೇಶೋತ್ಸವದಲ್ಲೂ ‘ದಳಪತಿ’ ಕ್ರೇಜ್: ಸಿಎಂ ವಿಜಯ್ ಅಭಿಮಾನಿಗಳಿಂದ ವಿಶಿಷ್ಟ ವಿನಾಯಕನ ಪ್ರತಿಷ್ಠಾಪನೆ