AAP ತೊರೆದರೂ ತಪ್ಪಿಲ್ಲ ಕಿರುಕುಳ: ರಾಷ್ಟ್ರಪತಿಗಳ ಮೊರೆ ಹೋದ ಚಡ್ಡಾ & ಗ್ಯಾಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ನವದೆಹಲಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿ ಸೇರಿರುವ ಸಂಸದರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಇದೀಗ ಕೇಳಿಬಂದಿದೆ. ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮತ್ತು ಇತರೆ ಸಂಸದರು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಈ ಕುರಿತು ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಆಪ್ ನೇತೃತ್ವದ ಪಂಜಾಬ್ ಸರ್ಕಾರ “ಪ್ರತೀಕಾರ ರಾಜಕೀಯ” ನಡೆಸುತ್ತಿದೆ ಮತ್ತು ರಾಜ್ಯ ಯಂತ್ರಾಂಗವನ್ನು ದುರುಪಯೋಗಪಡಿಸಿಕೊಂಡು ಪಕ್ಷ … Continue reading AAP ತೊರೆದರೂ ತಪ್ಪಿಲ್ಲ ಕಿರುಕುಳ: ರಾಷ್ಟ್ರಪತಿಗಳ ಮೊರೆ ಹೋದ ಚಡ್ಡಾ & ಗ್ಯಾಂಗ್
Copy and paste this URL into your WordPress site to embed
Copy and paste this code into your site to embed