ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ ರಹಾನೆ ಕೈ ಬಿಡಲಿಲ್ಲ ಬಿಸಿಸಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೂ ಸಹ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಅವರಿಗಾಗಿ ಪ್ರತಿ ತಿಂಗಳು ನಿಗದಿತ ಪಿಂಚಣಿ ಹಣವನ್ನು ನೀಡಲಿದೆ. 2022ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಅವಧಿಯಲ್ಲಿ ಮಾಜಿ ಕ್ರಿಕೆಟಿಗರ ಪಿಂಚಣಿ ಮೊತ್ತವನ್ನು ಪರಿಷ್ಕರಿಸಲಾಗಿತ್ತು. ಇದರ ನೇರ ಲಾಭ ಈಗ ರಹಾನೆಗೆ ಸಿಗಲಿದೆ. ಉನ್ನತ ಶ್ರೇಣಿಯ ಪಿಂಚಣಿ ವಿಭಾಗದಲ್ಲಿ ರಹಾನೆ: ಭಾರತದ ಪರ ಒಟ್ಟು 85 ಟೆಸ್ಟ್ ಪಂದ್ಯಗಳನ್ನು ಆಡಿರುವ … Continue reading ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ ರಹಾನೆ ಕೈ ಬಿಡಲಿಲ್ಲ ಬಿಸಿಸಿಐ