ಭಾರತ ತಂಡ ಇಲ್ಲದಿದ್ದರೂ ಭಾರತೀಯರದ್ದೇ ಹವಾ: ಫಿಫಾ ವೇದಿಕೆಯಲ್ಲಿ ಮಿಂಚಲಿರುವ ನಾಲ್ವರು ಆಟಗಾರರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಗತ್ತಿನ ಅತಿದೊಡ್ಡ ಫುಟ್ಬಾಲ್ ಟೂರ್ನಿಗೆ ಭಾರತ ಎಂಟ್ರಿ ಪಡೆಯದಿದ್ದರೂ, ಭಾರತೀಯ ಮೂಲದ ಆಟಗಾರರ ಹಾಜರಿ ಮಾತ್ರ ಈ ಬಾರಿ ವಿಶೇಷ ಆಕರ್ಷಣೆಯಾಗಿದೆ. ಅಮೆರಿಕ, ಮೆಕ್ಸಿಕೋ ಹಾಗೂ ಕೆನಡಾ ಆತಿಥ್ಯದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್, ಕತಾರ್, ಆಸ್ಟ್ರೇಲಿಯಾ ಹಾಗೂ ಕಾಂಗೊ ತಂಡಗಳಲ್ಲಿ ನಾಲ್ವರು ಆಟಗಾರರು ಸ್ಥಾನ ಪಡೆದು ಕುತೂಹಲ ಮೂಡಿಸಿದ್ದಾರೆ. ನ್ಯೂಜಿಲೆಂಡ್ ಪರ ಸರ್ಪ್ರೀತ್ ಸಿಂಗ್ ಪಂಜಾಬ್ ಮೂಲದ ಕುಟುಂಬಕ್ಕೆ ಸೇರಿದ ಸರ್ಪ್ರೀತ್ ಸಿಂಗ್ ನ್ಯೂಜಿಲೆಂಡ್‌ನಲ್ಲಿ ಜನಿಸಿ ಬೆಳೆದವರು. ಹಲವು ವರ್ಷಗಳಿಂದ ನ್ಯೂಜಿಲೆಂಡ್ … Continue reading ಭಾರತ ತಂಡ ಇಲ್ಲದಿದ್ದರೂ ಭಾರತೀಯರದ್ದೇ ಹವಾ: ಫಿಫಾ ವೇದಿಕೆಯಲ್ಲಿ ಮಿಂಚಲಿರುವ ನಾಲ್ವರು ಆಟಗಾರರು