Evening Snacks | ನೀವು ಮಾಡೋ ಈ ಪನೀರ್ ರೋಲ್ ಗೆ ಮಕ್ಕಳಂತೂ ಫಿದಾ ಆಗೋದು ಗ್ಯಾರಂಟಿ
ಸಂಜೆಯ ಸಮಯದಲ್ಲಿ ಬಿಸಿ ಬಿಸಿ, ಆರೋಗ್ಯಕರ ಮತ್ತು ಹೊಟ್ಟೆ ತುಂಬಿಸುವ ತಿಂಡಿ ಬೇಕೆಂದರೆ ಪನೀರ್ ರೋಲ್ ಉತ್ತಮ ಆಯ್ಕೆ. ಮೃದುವಾದ ಪನೀರ್, ತಾಜಾ ತರಕಾರಿಗಳು ಮತ್ತು ಮಸಾಲೆಗಳ ಸಮ್ಮಿಶ್ರಣದಿಂದ ತಯಾರಾಗುವ ಈ ರೋಲ್ ಮಕ್ಕಳಿಗೆ ಇಷ್ಟವಾಗದೇ ಇರೋದಿಲ್ಲ. ಬೇಕಾಗುವ ಸಾಮಗ್ರಿಗಳು ರೋಲ್‌ಗಾಗಿ1 ಕಪ್ ಗೋಧಿ ಹಿಟ್ಟು ಅಥವಾ ಮೈದಾ1 ಚಮಚ ಎಣ್ಣೆಉಪ್ಪು – ರುಚಿಗೆ ತಕ್ಕಷ್ಟುಅಗತ್ಯವಿರುವಷ್ಟು ನೀರು ಪನೀರ್ ಮಸಾಲೆಗೆ200 ಗ್ರಾಂ ಪನೀರ್ (ಚೌಕಾಕಾರ ತುಂಡುಗಳು)½ ಕಪ್ ಗಟ್ಟಿ ಮೊಸರು1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್1 ಚಮಚ ಖಾರದ … Continue reading Evening Snacks | ನೀವು ಮಾಡೋ ಈ ಪನೀರ್ ರೋಲ್ ಗೆ ಮಕ್ಕಳಂತೂ ಫಿದಾ ಆಗೋದು ಗ್ಯಾರಂಟಿ
Copy and paste this URL into your WordPress site to embed
Copy and paste this code into your site to embed