Evening Special | 5 ನಿಮಿಷದಲ್ಲಿ ಮಾಡಿ ಕ್ರಿಸ್ಪಿ ನಿಪ್ಪಟ್ಟು ಮಸಾಲಾ

ಸಂಜೆಯ ಚಹಾ ಸಮಯಕ್ಕೆ ಬಿಸಿ ಬಿಸಿ ಬಜ್ಜಿ, ಬೋಂಡಾ ಮಾತ್ರವಲ್ಲ, ಗರಿಗರಿಯಾದ ನಿಪ್ಪಟ್ಟು ಮಸಾಲಾ ಕೂಡ ಟ್ರೈ ಮಾಡಬಹುದು. ಸಖತ್ ರುಚಿಯ ಈ ಸ್ಟ್ರೀಟ್ ಸ್ಟೈಲ್ ಸ್ನ್ಯಾಕ್ ಅನ್ನು ಮನೆಯಲ್ಲೇ ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು ನಿಪ್ಪಟ್ಟು – 6 ರಿಂದ 8 (ಸಣ್ಣದಾಗಿ ಪುಡಿ ಮಾಡಿದ್ದು)ಮಂಡಕ್ಕಿ – ½ ಕಪ್ಈರುಳ್ಳಿ – 1ಟೊಮೆಟೊ – 1ತುರಿದ ಕ್ಯಾರೆಟ್ – ½ ಕಪ್ಹುರಿದ ಕಡಲೆಕಾಯಿ – 2 ಟೇಬಲ್ ಸ್ಪೂನ್ಖಾರದ ಪುಡಿ – ¼ … Continue reading Evening Special | 5 ನಿಮಿಷದಲ್ಲಿ ಮಾಡಿ ಕ್ರಿಸ್ಪಿ ನಿಪ್ಪಟ್ಟು ಮಸಾಲಾ