‘ಪ್ರತಿ ಕ್ಷಣ ಕ್ಯಾಮೆರಾನಾ?’: ಐಪಿಎಲ್ ಡಿಜಿಟಲ್ ಸಂಸ್ಕೃತಿಗೆ ಕೊಹ್ಲಿ ಬೇಸರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿರಾಟ್ ಕೊಹ್ಲಿ ಮತ್ತೆ ತಮ್ಮ ನೇರ ಮಾತುಗಳಿಂದ ಸುದ್ದಿಯಾಗಿದ್ದಾರೆ. ಐಪಿಎಲ್‌ನಲ್ಲಿ ಆಟಗಾರರ ವೈಯಕ್ತಿಕ ಕ್ಷಣಗಳನ್ನೂ ನಿರಂತರವಾಗಿ ಚಿತ್ರೀಕರಿಸಲಾಗುತ್ತಿರುವುದರ ಬಗ್ಗೆ ಆರ್‌ಸಿಬಿ ತಾರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಕಂಟೆಂಟ್ ಹೆಸರಿನಲ್ಲಿ ಆಟಗಾರರ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಆರ್‌ಸಿಬಿ ಪಾಡ್‌ಕ್ಯಾಸ್ಟ್‌ ನಲ್ಲಿ ಮಾಯಂತಿ ಲ್ಯಾಂಗರ್ ಜೊತೆ ಮಾತನಾಡಿದ ಕೊಹ್ಲಿ, ಅಭ್ಯಾಸದ ವೇಳೆ ಕ್ಯಾಮೆರಾಗಳು ಹಿಂಬಾಲಿಸುವುದು ಆಟಗಾರರಿಗೆ ಅಸಹಜ ಪರಿಸ್ಥಿತಿ ಉಂಟುಮಾಡುತ್ತದೆ ಎಂದರು. ಇದನ್ನೂ ಓದಿ: ಈ … Continue reading ‘ಪ್ರತಿ ಕ್ಷಣ ಕ್ಯಾಮೆರಾನಾ?’: ಐಪಿಎಲ್ ಡಿಜಿಟಲ್ ಸಂಸ್ಕೃತಿಗೆ ಕೊಹ್ಲಿ ಬೇಸರ!