ಎಲ್ಲರ ಚಿತ್ತ ಈಗ ಬೆಳಗಾವಿಯತ್ತ: ರಾಜಕೀಯ ಚರ್ಚೆ, ಆಕ್ಷೇಪಗಳ ನಡುವೆ ಆರೆಸ್ಸೆಸ್ ಬೈಠಕ್‌ಗೆ ವೇದಿಕೆ ಸಜ್ಜು!
ಹೊಸದಿಗಂತ ವರದಿ ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಬೈಠಕ್ ಗೆ ದಿನಗಣನೆ ಆರಂಭವಾಗಿದೆ. ಬೆಳಗಾವಿಯಲ್ಲಿ ಜುಲೈ 10ರಿಂದ 12ರವರೆಗೆ ನಡೆಯಲಿರುವ ಈ ಪ್ರಚಾರಕರ ಬೈಠಕ್ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಚರ್ಚೆ ಈಗ ಇನಾಷ್ಟು ತೀವ್ರಗೊಂಡಿದೆ. ದೇಶದ ವಿವಿಧ ರಾಜ್ಯಗಳಿಂದ ಸಂಘದ ಹಿರಿಯ ಪದಾಧಿಕಾರಿಗಳು ಭಾಗವಹಿಸಲಿರುವ ಈ ಸಭೆಗೆ ರಾಜಕೀಯ ವಲಯದಲ್ಲಿಯೂ ವಿಶೇಷ ಗಮನ ಸೆಳೆಯುತ್ತಿದೆ. ಬೈಠಕ್ ಆಯೋಜನೆ, ಭದ್ರತಾ ವ್ಯವಸ್ಥೆ ಹಾಗೂ ಸರ್ಕಾರದ ಆಡಳಿತಾತ್ಮಕ ಕ್ರಮಗಳ ಕುರಿತು ಆಡಳಿತ ಪಕ್ಷ ಮತ್ತು … Continue reading ಎಲ್ಲರ ಚಿತ್ತ ಈಗ ಬೆಳಗಾವಿಯತ್ತ: ರಾಜಕೀಯ ಚರ್ಚೆ, ಆಕ್ಷೇಪಗಳ ನಡುವೆ ಆರೆಸ್ಸೆಸ್ ಬೈಠಕ್‌ಗೆ ವೇದಿಕೆ ಸಜ್ಜು!
Copy and paste this URL into your WordPress site to embed
Copy and paste this code into your site to embed