ಎಲ್ಲಾ ಆಗ್ತಿರೋದು ಯುದ್ಧದಿಂದ: ಭಾರತದಲ್ಲಿ 25 ಲಕ್ಷ ಮಂದಿ ಬಡತನದ ಅಂಚಿಗೆ? UNDP ಎಚ್ಚರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಮುಂದುವರಿಯುತ್ತಿರುವ ಸಂಘರ್ಷದ ಪರಿಣಾಮ ಭಾರತಕ್ಕೂ ಗಂಭೀರ ಆರ್ಥಿಕ ಹೊಡೆತ ತಗುಲುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಎಚ್ಚರಿಸಿದೆ. ಹೊಸ ವರದಿ ಪ್ರಕಾರ, ಈ ಬಿಕ್ಕಟ್ಟು ಮುಂದುವರಿದರೆ ಭಾರತದಲ್ಲಿ ಸುಮಾರು 25 ಲಕ್ಷ ಮಂದಿ ಹೆಚ್ಚುವರಿಯಾಗಿ ಬಡತನದ ಅಂಚಿಗೆ ತಳ್ಳಲ್ಪಡುವ ಅಪಾಯ ಇದೆ. ಇಂಧನ, ಸಾಗಣೆ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ಖರೀದಿ ಶಕ್ತಿ ಕುಸಿಯುತ್ತಿದೆ. ಇದರ ನೇರ ಪರಿಣಾಮವಾಗಿ ಆಹಾರ ಭದ್ರತೆ, … Continue reading ಎಲ್ಲಾ ಆಗ್ತಿರೋದು ಯುದ್ಧದಿಂದ: ಭಾರತದಲ್ಲಿ 25 ಲಕ್ಷ ಮಂದಿ ಬಡತನದ ಅಂಚಿಗೆ? UNDP ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed