ಆಕ್ಷೇಪಾರ್ಹ ವಿಡಿಯೋಗೆ ಅತಿಯಾದ ಪ್ರಚಾರ? ಜಾನ್ವಿ ಬೆಂಬಲಕ್ಕೆ ನಿಂತ ನಟ-ನಟಿಯರಿಗೆ ಆರ್‌ಜಿವಿ ಚಾಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರರಂಗದಲ್ಲಿ ತಂತ್ರಜ್ಞಾನದ ಬೆಳವಣಿಗೆ ಎಷ್ಟು ವೇಗವಾಗಿ ಆಗುತ್ತಿದೆಯೋ, ಅಷ್ಟೇ ವೇಗವಾಗಿ ಅದರ ಕರಾಳ ಮುಖವೂ ಅನಾವರಣಗೊಳ್ಳುತ್ತಿದೆ. ‘ದೇವರ’ ಸಿನಿಮಾದ ‘ಚುಟ್ಟಮಲ್ಲೇ’ ಹಾಡಿನ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಜಾನ್ವಿ ಕಪೂರ್, ಇದೀಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ದುರ್ಬಳಕೆಗೆ ತುತ್ತಾಗಿದ್ದಾರೆ. ಈ ಹಾಡಿನಲ್ಲಿನ ಅವರ ದೃಶ್ಯಗಳನ್ನು ಎಐ ಬಳಸಿ ಆಕ್ಷೇಪಾರ್ಹ ರೀತಿಯಲ್ಲಿ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಈ ಸೈಬರ್ ಅಪರಾಧದ ವಿರುದ್ಧ ಜಾನ್ವಿ ಕಪೂರ್ ಮತ್ತು ಅವರ ಸಹನಟ … Continue reading ಆಕ್ಷೇಪಾರ್ಹ ವಿಡಿಯೋಗೆ ಅತಿಯಾದ ಪ್ರಚಾರ? ಜಾನ್ವಿ ಬೆಂಬಲಕ್ಕೆ ನಿಂತ ನಟ-ನಟಿಯರಿಗೆ ಆರ್‌ಜಿವಿ ಚಾಟಿ!