ಬಿಡದಿ ಟೌನ್‌ಶಿಪ್‌ ಯೋಜನಾ ಪ್ರದೇಶಕ್ಕೆ ತಜ್ಞರ ಸಮಿತಿ ಭೇಟಿ; ಗ್ರಾಮಗಳ ವಸ್ತುಸ್ಥಿತಿ ಪರಿಶೀಲನೆ

ಹೊಸದಿಗಂತ ವರದಿ ರಾಮನಗರ: ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ವಸ್ತುಸ್ಥಿತಿ ಅರಿತು ವರದಿ ಸಲ್ಲಿಸಲು ಸರ್ಕಾರ ನೇಮಿಸಿರುವ ಸಮಿತಿಯ ಸದಸ್ಯರು ಯೋಜನಾ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿವೃತ್ತ ನ್ಯಾಯಾಧೀಶ ಗುರುನಾಥನ್ ನರೇಂದ್ರನ್ ಅವರ ನೇತೃತ್ವದ ಸಮಿತಿಯ ಸದಸ್ಯರು ಬನ್ನಿಗಿರಿ, ಬೈರಮಂಗಲ, ಹೊಸೂರು ಗ್ರಾಮಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬೈರಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಲಿನ ಡೈರಿ ಹಾಗೂ ಕೆರೆಗಳನ್ನ ವೀಕ್ಷಣೆ ಮಾಡಿದರು. ಆಸ್ಪತ್ರೆಯ ಕೊಠಡಿಗಳು, ಶೌಚಾಲಯಗಳ ವೀಕ್ಷಣೆ ಮಾಡಿದರು.  ಆಸ್ಪತ್ರೆಗೆ ಪ್ರತಿದಿನ … Continue reading ಬಿಡದಿ ಟೌನ್‌ಶಿಪ್‌ ಯೋಜನಾ ಪ್ರದೇಶಕ್ಕೆ ತಜ್ಞರ ಸಮಿತಿ ಭೇಟಿ; ಗ್ರಾಮಗಳ ವಸ್ತುಸ್ಥಿತಿ ಪರಿಶೀಲನೆ