FABRIC CARE| ಮಳೆಗಾಲದಲ್ಲಿ ನಿಮ್ಮ ದುಬಾರಿ ಬಟ್ಟೆಗಳು ಹಾಳಾಗುತ್ತಿವೆಯೇ? ಹಾಗಿದ್ದರೆ ಈ ಟ್ರಿಕ್ಸ್‌ ಫಾಲೋ ಮಾಡಿ  

ಮಳೆಗಾಲ ಬಂತೆಂದರೆ ತಂಪಾದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಗೃಹಿಣಿಯರಿಗೆ ಮತ್ತು ಫ್ಯಾಷನ್ ಪ್ರೇಮಿಗಳಿಗೆ ಈ ಸಮಯದಲ್ಲಿ ಕಾಡುವ ಅತಿ ದೊಡ್ಡ ಚಿಂತೆ ಎಂದರೆ ಬಟ್ಟೆಗಳ ಸಂರಕ್ಷಣೆ. ವಾತಾವರಣದಲ್ಲಿರುವ ಅತಿಯಾದ ತೇವಾಂಶದ ಕಾರಣದಿಂದಾಗಿ ಕಪಾಟಿನಲ್ಲಿಟ್ಟ ದುಬಾರಿ ರೇಷ್ಮೆ ಸೀರೆಗಳು, ಸೂಟ್‌ಗಳು ಮತ್ತು ಹೆವಿ ಡ್ರೆಸ್‌ಗಳು ಬೇಗನೆ ಹಾಳಾಗುತ್ತವೆ. ಬಟ್ಟೆಗಳ ಬಣ್ಣ ಮಸಕಾಗುವುದು, ಫಂಗಸ್ ಅಥವಾ ಬೂಸ್ಟು ಹಿಡಿಯುವುದು ಮತ್ತು ಒಂದು ರೀತಿಯ ಕೆಟ್ಟ ವಾಸನೆ ಬರುವುದು ಮಳೆಗಾಲದಲ್ಲಿ ಸಹಜ. ನಿಮ್ಮ ವಾರ್ಡ್‌ರೋಬ್‌ನಲ್ಲಿರುವ ದುಬಾರಿ ಬಟ್ಟೆಗಳನ್ನು ಮಳೆಗಾಲದ … Continue reading FABRIC CARE| ಮಳೆಗಾಲದಲ್ಲಿ ನಿಮ್ಮ ದುಬಾರಿ ಬಟ್ಟೆಗಳು ಹಾಳಾಗುತ್ತಿವೆಯೇ? ಹಾಗಿದ್ದರೆ ಈ ಟ್ರಿಕ್ಸ್‌ ಫಾಲೋ ಮಾಡಿ