ಫೇಸ್‌ಬುಕ್‌ನಿಂದ ಪ್ರಧಾನಿ ಮೋದಿ ವಿಡಿಯೋ ಡಿಲೀಟ್: ಟೆಕ್ನಿಕಲ್ ಎರರ್ ಎಂದು ಕ್ಷಮೆ ಕೇಳಿದ ಮೆಟಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ಮೋದಿ ಅವರು ಪರೀಕ್ಷಾ ಸುಧಾರಣೆ ಕುರಿತಾದ ಭಾಷಣದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋವನ್ನು ಭಾರತದಲ್ಲಿ ವೀಕ್ಷಿಸದಂತೆ ಫೇಸ್‌ಬುಕ್ ತಾತ್ಕಾಲಿಕವಾಗಿ ನಿರ್ಬಂಧ ಹಾಕಿತ್ತು. ಈ ಬಗ್ಗೆ ಇದೀಗ ಮೆಟಾ ಸ್ಪಷ್ಟನೆ ನೀಡಿದ್ದು, ತಾಂತ್ರಿಕ ದೋಷದಿಂದ ವಿಡಿಯೋ ಡಿಲೀಟ್ ಆಗಿದೆ ಕ್ಷಮಿಸಿ ಎಂದು ಕೇಳಿದೆ. ತಾಂತ್ರಿಕ ದೋಷದಿಂದಾಗಿ ವೀಡಿಯೊವನ್ನು ತಪ್ಪಾಗಿ ತೆಗೆದುಹಾಕಲಾಗಿತ್ತು. ತಕ್ಷಣವೇ ದೋಷವನ್ನು ಸರಿಪಡಿಸಿ ವೀಡಿಯೊವನ್ನು ಮತ್ತೆ ಮರುಸ್ಥಾಪಿಸಲಾಗಿದೆ ಎಂದು ಮೆಟಾ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ವಿದೇಶಿ ಸಾಮಾಜಿಕ ಜಾಲತಾಣ … Continue reading ಫೇಸ್‌ಬುಕ್‌ನಿಂದ ಪ್ರಧಾನಿ ಮೋದಿ ವಿಡಿಯೋ ಡಿಲೀಟ್: ಟೆಕ್ನಿಕಲ್ ಎರರ್ ಎಂದು ಕ್ಷಮೆ ಕೇಳಿದ ಮೆಟಾ
Copy and paste this URL into your WordPress site to embed
Copy and paste this code into your site to embed