ಫೈಜರ್ ಬ್ರಾಂಡ್ ಹೆಸರಿನ ನಕಲಿ ಔಷಧಿ ದಂಧೆ ತನಿಖೆ ತೀವ್ರ: ಬೆಂಗಳೂರಿನ 5 ಕಡೆ ‘ಇಡಿ’ ಅಧಿಕಾರಿಗಳಿಂದ ಶೋಧ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಭಾಗಗಳಲ್ಲಿ ಆಸ್ಪತ್ರೆಗಳು ಹಾಗೂ ಫಾರ್ಮಾಸಿಗಳಿಗೆ ಅತ್ಯಂತ ದುಬಾರಿ ಬೆಲೆಯ ನಕಲಿ ಆಂಟಿಬಯೋಟಿಕ್ ಔಷಧಿಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ಜಾಲದ ಮೇಲೆ ಜಾರಿ ನಿರ್ದೇಶನಾಲಯ (ED) ಸೋಮವಾರ ಭರ್ಜರಿ ದಾಳಿ ನಡೆಸಿದೆ. ಅಗ್ಗದ ಜನರಿಕ್ ಔಷಧಿಗಳನ್ನು ಜಾಗತಿಕ ಔಷಧ ಕಂಪನಿ ‘ಫೈಜರ್’ (Pfizer) ಬ್ರಾಂಡ್‌ನ ಹೆಸರಿನಲ್ಲಿ ಮರುಪ್ಯಾಕ್ ಮಾಡಿ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಪ್ರಮುಖ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಈ ಆಪರೇಷನ್ ವೇಳೆ ದಂಧೆಯ ಪ್ರಮುಖ … Continue reading ಫೈಜರ್ ಬ್ರಾಂಡ್ ಹೆಸರಿನ ನಕಲಿ ಔಷಧಿ ದಂಧೆ ತನಿಖೆ ತೀವ್ರ: ಬೆಂಗಳೂರಿನ 5 ಕಡೆ ‘ಇಡಿ’ ಅಧಿಕಾರಿಗಳಿಂದ ಶೋಧ
Copy and paste this URL into your WordPress site to embed
Copy and paste this code into your site to embed