ಅಯೋಧ್ಯೆ ರಾಮಮಂದಿರದಲ್ಲಿ ನಕಲಿ QR ಕೋಡ್ ದಂಧೆ: ಭಕ್ತರ ಕೋಟ್ಯಂತರ ರೂ. ದೇಣಿಗೆ ಲೂಟಿ ಮಾಡಿದ ಜಾಲ ಬಯಲು!
ಹೊಸದಿಗಂಗ ಡಿಜಿಟಲ್ ಡೆಸ್ಕ್: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಅತ್ಯಂತ ಮಹತ್ವದ ಹಾಗೂ ಬೆಚ್ಚಿಬೀಳಿಸುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಮಂದಿರದ ಆವರಣದಲ್ಲಿರುವ ಯೋಗ ಕೇಂದ್ರದಲ್ಲಿ ತನಿಖೆ ನಡೆಸಿದ ಅಧಿಕಾರಿಗಳಿಗೆ ಅನಧಿಕೃತ ಕಾಣಿಕೆ ಹುಂಡಿಗಳು, ಬ್ಯಾಗ್‌ಗಳು ಮತ್ತು ನಕಲಿ ಕ್ಯೂಆರ್ ಕೋಡ್‌ಗಳು ಪತ್ತೆಯಾಗಿದ್ದು, ಭಕ್ತರ ಹಣವನ್ನು ಹೇಗೆ ಲೂಟಿ ಮಾಡಲಾಗುತ್ತಿತ್ತು ಎಂಬ ಸತ್ಯ ಬಯಲಾಗಿದೆ. ಯೋಗ ಕೇಂದ್ರದಲ್ಲಿ ಸಿಕ್ಕ ಸಾಕ್ಷಿ ಮಂದಿರದ ಯೋಗ ಕೇಂದ್ರದಲ್ಲಿ ಕಳ್ಳತನಕ್ಕೆ ಬಳಸುತ್ತಿದ್ದ ಅನಧಿಕೃತ ಕಾಣಿಕೆ … Continue reading ಅಯೋಧ್ಯೆ ರಾಮಮಂದಿರದಲ್ಲಿ ನಕಲಿ QR ಕೋಡ್ ದಂಧೆ: ಭಕ್ತರ ಕೋಟ್ಯಂತರ ರೂ. ದೇಣಿಗೆ ಲೂಟಿ ಮಾಡಿದ ಜಾಲ ಬಯಲು!
Copy and paste this URL into your WordPress site to embed
Copy and paste this code into your site to embed