ಕೌಟುಂಬಿಕ ಕಲಹ: ಹೆಂಡತಿ, ಮಗನ ಕಣ್ಣೆದುರೇ ಸೈನೈಡ್ ಸೇವಿಸಿ ವ್ಯಕ್ತಿ ಆತ್ಮಹ*ತ್ಯೆ
ಹೊಸದಿಗಂತ ವರದಿ ರಾಮನಗರ: ಇಲ್ಲಿನ ಐಜೂರು ಮಹಿಳಾ ಪೊಲೀಸ್ ಠಾಣೆ ಸಮೀಪದ ಬಿ.ಎಂ. ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಕೌಟುಂಬಿಕ ಕಲಹದ ಕಾರಣಕ್ಕೆ ತನ್ನ ಪತ್ನಿ ಮತ್ತು ಪುತ್ರನ ಎದುರಿಗೇ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿನ್ನ-ಬೆಳ್ಳಿ ತಯಾರಿಸುವ ಕೆಲಸ ಮಾಡುವ ವಿನಾಯಕನಗರ ಬಡಾವಣೆಯ ನಟರಾಜ್ ಆಚಾರ್ (50) ಮೃತ ವ್ಯಕ್ತಿ. ದೀಪಾ ಎಂಬುವರನ್ನು ಮದುವೆಯಾಗಿರುವ ನಟರಾಜ್ ಅವರಿಗೆ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಪುತ್ರನಿದ್ದಾನೆ. ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಪತಿ ವಿರುದ್ಧ ದೀಪಾ ಮಹಿಳಾ ಠಾಣೆಗೆ … Continue reading ಕೌಟುಂಬಿಕ ಕಲಹ: ಹೆಂಡತಿ, ಮಗನ ಕಣ್ಣೆದುರೇ ಸೈನೈಡ್ ಸೇವಿಸಿ ವ್ಯಕ್ತಿ ಆತ್ಮಹ*ತ್ಯೆ
Copy and paste this URL into your WordPress site to embed
Copy and paste this code into your site to embed