ಕರ್ನಾಟಕದ ಹೊನ್ನಾವರದ ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಫಿದಾ!
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರ ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ ಈಗ ಎಲ್ಲರ ಗಮನ ಸೆಳೆದಿದೆ. ಭಾರತದ ಕಡಿಮೆ ಜನಸಂದಣಿ ಇರುವ, ಇನ್ನೂ ಹೆಚ್ಚಿನವರು ಅನ್ವೇಷಿಸದ ಪ್ರವಾಸಿ ತಾಣಗಳ ಹುಡುಕಾಟದಲ್ಲಿರುವುದಾಗಿ ಹೇಳಿರುವ ಅವರು, ಈ ಬಾರಿ ಕರ್ನಾಟಕದ ಹೊನ್ನಾವರದ ನೈಸರ್ಗಿಕ ಸೌಂದರ್ಯವನ್ನು ಮನಸಾರೆ ಹೊಗಳಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು, ಕೇರಳದ ಹಿನ್ನೀರಿನ ಸೌಂದರ್ಯವನ್ನು ನಾವು ಆಗಾಗ್ಗೆ ಆಚರಿಸುತ್ತೇವೆ. ಆದರೆ ಕರ್ನಾಟಕದ ಕರಾವಳಿಯಲ್ಲೂ ಅಷ್ಟೇ ಗಮನ ಸೆಳೆಯಬೇಕಾದ ಒಂದು ಅಪರೂಪದ ತಾಣವಿದೆ … Continue reading ಕರ್ನಾಟಕದ ಹೊನ್ನಾವರದ ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಫಿದಾ!
Copy and paste this URL into your WordPress site to embed
Copy and paste this code into your site to embed