ಜಮೀನಿನಲ್ಲಿ ಐದು ಲಕ್ಷ ರೂಪಾಯಿ ಹೂತುಹಾಕಿದ್ದ ರೈತ, ಎಲ್ಲವೂ ಗೆದ್ದಲು ಪಾಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಜಮೀನಿನಲ್ಲಿ ಹೂತುಹಾಕಿದ್ದ ರೈತನೊಬ್ಬನಿಗೆ ಭಾರೀ ಆಘಾತವಾಗಿದೆ. ಮನೆಯವರಿಗೆ ತಿಳಿಯಬಾರದು ಎಂದು ಹಣವನ್ನು ಜಮೀನಿನಲ್ಲಿ ಹೂತು ಹಾಕಿದ್ದು, ಹಣವೆಲ್ಲಾ ಗೆದ್ದಲಿನ ಪಾಲಾದ ಘಟನೆ ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಪಚಪದ್ರಾದಲ್ಲಿ ನಡೆದಿದೆ. ರೈತ ರಂಗು ಅಲಿಯಾಸ್‌ ಮಾಂಗಿಲಾಲ್‌ ಮೇಘವಾಲ್‌ ತನ್ನ ಜಮೀನಿನಲ್ಲಿ ಶೆಡ್‌ ನಿರ್ಮಾಣ ಮಾಡಿಸಲು ಐದು ಲಕ್ಷ ರೂಪಾಯಿ ನಗದನ್ನು ಕೂಡಿಸಿ ಇಟ್ಟಿದ್ದರು. ಹಣ ಕಳವಾಗಬಾರದು ಅಥವಾ ಮನೆಯವರು ಬೇರೆ ಕಾರಣಗಳಿಗೆ ಹಣ ಬಳಸಬಾರದು ಎಂದು ನಗದನ್ನು ಪ್ಲಾಸ್ಟಿಕ್‌ಕವರ್‌ನಲ್ಲಿ ಸುತ್ತಿ … Continue reading ಜಮೀನಿನಲ್ಲಿ ಐದು ಲಕ್ಷ ರೂಪಾಯಿ ಹೂತುಹಾಕಿದ್ದ ರೈತ, ಎಲ್ಲವೂ ಗೆದ್ದಲು ಪಾಲು!