ರೈತನಿಗೆ ಧಮ್ಕಿ ಆರೋಪ: ಪ್ರಜಾಸೇವಾ ಆಂದೋಲನದಲ್ಲಿ ಪಿಎಸ್‌ಐಗೆ ಶಾಸಕ ಎ.ಮಂಜು ಕ್ಲಾಸ್
ಹೊಸದಿಗಂತ ವರದಿ ಹಾಸನ: ಜಮೀನು ವಿವಾದ ನ್ಯಾಯಾಲಯದಲ್ಲಿ ಇರುವಾಗಲೇ ಭೂಮಾಲೀಕರಿಗೆ ಪಿಎಸ್‌ಐ ಧಮ್ಕಿ ಹಾಕಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಜಾ ಸೇವಾ ಆಂದೋಲನ ಸಭೆಯಲ್ಲೇ ಕೊಣನೂರು ಪಿಎಸ್‌ಐ ಮರಿಯಪ್ಪ ಬಾಳಿ ಅವರನ್ನು ಶಾಸಕ ಎ.ಮಂಜು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಅರಕಲಗೂಡು ತಾಲ್ಲೂಕಿನ ಕೊಣನೂರು ಗ್ರಾಮದಲ್ಲಿ ನಡೆಯುತ್ತಿರುವ ಪ್ರಜಾ ಸೇವಾ ಆಂದೋಲನದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದ ದೂರು ಬಂದಿತ್ತು. ಈ ವೇಳೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಪೊಲೀಸ್ ಅಧಿಕಾರಿಯ ಮಧ್ಯಪ್ರವೇಶದ ಬಗ್ಗೆ ಶಾಸಕ ಎ.ಮಂಜು ಪ್ರಶ್ನೆ ಮಾಡಿದ್ದಾರೆ. ಸಿವಿಲ್ … Continue reading ರೈತನಿಗೆ ಧಮ್ಕಿ ಆರೋಪ: ಪ್ರಜಾಸೇವಾ ಆಂದೋಲನದಲ್ಲಿ ಪಿಎಸ್‌ಐಗೆ ಶಾಸಕ ಎ.ಮಂಜು ಕ್ಲಾಸ್
Copy and paste this URL into your WordPress site to embed
Copy and paste this code into your site to embed