Fashion | ಟ್ರೆಂಡ್ ಆಗ್ತಿದೆ Septum nose rings! ಇದನ್ನ ಹಾಕೊಂಡ್ರೆ ದೇವತೆ ಥರ ಕಾಣ್ತಾರೆ ಹುಡುಗೀರು

ಇತ್ತೀಚಿನ ಫ್ಯಾಷನ್ ಲೋಕದಲ್ಲಿ ಮತ್ತೆ ಹಳೆ ಟ್ರೆಂಡ್‌ಗಳು ಹೊಸ ರೂಪದಲ್ಲಿ ಮರಳಿ ಬರ್ತಿವೆ. ಅವುಗಳಲ್ಲಿ ಈಗ ಎಲ್ಲರ ಗಮನ ಸೆಳೆದಿರುವುದು ‘ಸೆಪ್ಟಮ್ ನೋಸ್ ರಿಂಗ್’. ಒಂದು ಚಿಕ್ಕ ಆಭರಣವಾದರೂ, ಇದನ್ನು ಹಾಕ್ಕೊಂಡ್ರೆ ಹುಡುಗಿಯರ ಮುಖದ ಲುಕ್‌ ಸಂಪೂರ್ಣವಾಗಿ ಬದಲಾಗುತ್ತದೆ. ಸ್ಟೈಲಿಷ್, bold, ಕೆಲವೊಮ್ಮೆ ಮೃದುವಾದ ದೇವತೆ ಲುಕ್ ಕೊಡೋ ವಿಶೇಷತೆ ಇದಕ್ಕಿದೆ. ಸೆಪ್ಟಮ್ ರಿಂಗ್‌ಗಳನ್ನು ಈಗ ಪಾಶ್ಚಾತ್ಯ ಫ್ಯಾಷನ್ ಮಾತ್ರವಲ್ಲ, ಸಾಂಪ್ರದಾಯಿಕ ಉಡುಗೆಯ ಜೊತೆಯೂ ಜೋಡಿಸಿ ಧರಿಸುತ್ತಿದ್ದಾರೆ. ಸೀರೆ, ಲೆಹಂಗಾ, ಇಂಡೋ-ವೆಸ್ಟರ್ನ್ ಡ್ರೆಸ್ ಜೊತೆ ಹಾಕ್ಕೊಂಡ್ರೆ ಮುಖದ … Continue reading Fashion | ಟ್ರೆಂಡ್ ಆಗ್ತಿದೆ Septum nose rings! ಇದನ್ನ ಹಾಕೊಂಡ್ರೆ ದೇವತೆ ಥರ ಕಾಣ್ತಾರೆ ಹುಡುಗೀರು