Fat Loss Journey | ತೂಕ ಇಳಿಸೋಕೆ ಮೊದಲು ದೇಹ ಅಲ್ಲ, ಮನಸ್ಸು ರೆಡಿ ಮಾಡ್ಕೊಳ್ಳಿ

ತೂಕ ಇಳಿಸಿಕೊಳ್ಳಬೇಕು ಅನ್ನೋ ನಿರ್ಧಾರ ತೆಗೆದುಕೊಳ್ಳೋದು ಸುಲಭ. ಆದರೆ ಅದಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡೋದು ಅಷ್ಟು ಸುಲಭವಲ್ಲ. ಫಿಟ್ನೆಸ್ ಜರ್ನಿಯಲ್ಲಿ ದೇಹಕ್ಕಿಂತ ಮೊದಲು ಮನಸ್ಸೇ ಸಿದ್ಧವಾಗಬೇಕು. ಯಾಕಂದ್ರೆ ವೆಯಿಟ್ ಲಾಸ್ ಅಂದ್ರೆ ಒಂದು ದಿನದ ಕೆಲಸವಲ್ಲ, ಅದು ಒಂದು ಪ್ರಯಾಣ. ಫಾಸ್ಟ್ ರಿಸಲ್ಟ್ ನಿರೀಕ್ಷೆ ಬೇಡ:ಬಹಳಷ್ಟು ಜನ ಒಂದು ವಾರ ಡಯಟ್ ಮಾಡಿ, ಎರಡು ದಿನ ವರ್ಕೌಟ್ ಮಾಡಿ ತೂಕ ಕಡಿಮೆ ಆಗಿಲ್ಲ ಅಂದ್ರೆ ನಿರಾಶೆಗೊಳ್ತಾರೆ. ಆದರೆ ಫ್ಯಾಟ್ ಲಾಸ್‌ಗೆ ಸಮಯ ಬೇಕು. ದೇಹ ನಿಧಾನವಾಗಿ ಬದಲಾಗುತ್ತದೆ. … Continue reading Fat Loss Journey | ತೂಕ ಇಳಿಸೋಕೆ ಮೊದಲು ದೇಹ ಅಲ್ಲ, ಮನಸ್ಸು ರೆಡಿ ಮಾಡ್ಕೊಳ್ಳಿ