ಮಗನ ಲಾಂಚ್‌ಗೆ ನಿರ್ದೇಶಕನಾದ ಅಪ್ಪ: ಸಿನಿ ಲೋಕಕ್ಕೆ ಧನುಷ್ ಮನೆಯ ಹೊಸ ವಾರಸುದಾರ ಎಂಟ್ರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ ಧನುಷ್ ಸದ್ಯ ನಟನೆಯ ಜೊತೆಗೆ ನಿರ್ದೇಶನದ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು, ತಮ್ಮ ಮುಂದಿನ ನಿರ್ದೇಶನದ ಯೋಜನೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಗ ಯಾತ್ರಾಗೆ ಹೀರೋ ಅವಕಾಶ? ಚಿತ್ರರಂಗದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಧನುಷ್ ಅವರ ಮುಂದಿನ ನಿರ್ದೇಶನದ ಸಿನಿಮಾದ ಮೂಲಕ ಅವರ ಹಿರಿಯ ಪುತ್ರ ಯಾತ್ರಾ ನಾಯಕನಾಗಿ ಪರಿಚಯವಾಗುವ ಸಾಧ್ಯತೆ ಇದೆ. ಈ ಚಿತ್ರವನ್ನು ಧನುಷ್ ಅವರ ಡಿ55 ಚಿತ್ರದ ನಿರ್ಮಾಣ ಸಂಸ್ಥೆಯೇ … Continue reading ಮಗನ ಲಾಂಚ್‌ಗೆ ನಿರ್ದೇಶಕನಾದ ಅಪ್ಪ: ಸಿನಿ ಲೋಕಕ್ಕೆ ಧನುಷ್ ಮನೆಯ ಹೊಸ ವಾರಸುದಾರ ಎಂಟ್ರಿ
Copy and paste this URL into your WordPress site to embed
Copy and paste this code into your site to embed