ರಸ್ತೆ ಗುಂಡಿಗೆ ಬೇಸತ್ತು ರೊಚ್ಚಿಗೆದ್ದ ಜನ: ಅಂಕೋಲಾದಲ್ಲಿ ಹೆದ್ದಾರಿ-52 ದುರಸ್ತಿಗೆ ಬೃಹತ್ ಪ್ರತಿಭಟನೆ

ಹೊಸದಿಗಂತ ವರದಿ ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ತಾಲೂಕಿನ ಬಾಳೆಗುಳಿಯಿಂದ ಮಾಸ್ತಿಕಟ್ಟಾದ ವರೆಗೆ ಸಂಪೂರ್ಣ ಹದಗೆಟ್ಟು ಹೋಗಿರುವ ರಸ್ತೆಯ ಶೀಘ್ರ ದುರುಸ್ಥಿಗೆ ಒತ್ತಾಯಿಸಿ ಜನಶಕ್ತಿ ವೇದಿಕೆ, ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬಾಳೆಗುಳಿ ಬಳಿ ಪ್ರತಿಭಟನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿ ಅಪಘಾತಗಳಿಗೆ ಕಾರಣವಾಗುತ್ತಿದ್ದರೂ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದಿರುವ ಕುರಿತಂತೆ ಆಕ್ರೋಶ … Continue reading ರಸ್ತೆ ಗುಂಡಿಗೆ ಬೇಸತ್ತು ರೊಚ್ಚಿಗೆದ್ದ ಜನ: ಅಂಕೋಲಾದಲ್ಲಿ ಹೆದ್ದಾರಿ-52 ದುರಸ್ತಿಗೆ ಬೃಹತ್ ಪ್ರತಿಭಟನೆ