ಅಂಕೋಲಾದಲ್ಲಿ ಗೊಬ್ಬರದ ಲಾರಿ ಪಲ್ಟಿ: ಕುಡಿಯುವ ನೀರು ಕಲುಷಿತವಾಗುವ ಆತಂಕ

ಹೊಸದಿಗಂತ ವರದಿ ಅಂಕೋಲಾ: ಜಿಪ್ಸಂ ಗೊಬ್ಬರ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತಾಲೂಕಿನ ಅಡ್ಲೂರು ಸಮೀಪ ರಾಷ್ಟ್ರೀಯ ಹೆದ್ದಾರಿ52 ರಲ್ಲಿ ಸಂಭವಿಸಿದೆ. ಕೇರಳದಿಂದ ಕೊಪ್ಪಳಕ್ಕೆ ಗೊಬ್ಬರ ಸಾಗಿಸುತ್ತಿದ್ದ ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ವಿದ್ಯುತ್ ಕಂಬ ಮತ್ತು ಮರವೊಂದಕ್ಕೆ ಡಿಕ್ಕಿಯಾಗಿ ರಸ್ತೆ ಬದಿಗೆ ಪಲ್ಟಿಯಾಗಿದ್ದು ಲಾರಿಯಲ್ಲಿ,ತುಂಬುವ ಜಿಪ್ಸಂ ಗೊಬ್ಬರ ಸುತ್ತ ಮುತ್ತಲಿನ ಪರಿಸರದಲ್ಲಿ ಹರಡಿಕೊಂಡಿದೆ. ಇದನ್ನೂ ಓದಿ: ಅಪಘಾತದ ತೀವ್ರತೆಗೆ ಲಾರಿ ಸಂಪೂರ್ಣ ಜಖಂ ಆಗಿದ್ದು ಚಾಲಕ ಮತ್ತು ಕ್ಲೀನರ್ … Continue reading ಅಂಕೋಲಾದಲ್ಲಿ ಗೊಬ್ಬರದ ಲಾರಿ ಪಲ್ಟಿ: ಕುಡಿಯುವ ನೀರು ಕಲುಷಿತವಾಗುವ ಆತಂಕ