ಕಲಬುರಗಿಯಲ್ಲಿ ಚೌತಿ ಸಡಗರ: ಐತಿಹಾಸಿಕ ಕೋಟೆ ಎದುರು ಕೇದಾರನಾಥ ಥೀಮ್‌ನ ಭವ್ಯ ಮಂದಿರದಲ್ಲಿ ಗಣೇಶನ ಪ್ರತಿಷ್ಠಾಪನೆ
ಹೊಸದಿಗಂತ ವರದಿ ಕಲಬುರಗಿ: ಹಿಮಾಲಯದ ಪ್ರಸಿದ್ಧ ಕೇದಾರನಾಥ ದೇವಾಲಯದ ಮಾದರಿಯಲ್ಲಿ ನಗರದ ಐತಿಹಾಸಿಕ ಕೋಟೆ ಮುಂಭಾಗದಲ್ಲಿ ನಿರ್ಮಿಸಲಾದ ಭವ್ಯ ಮಂದಿರದಲ್ಲಿ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಸೋಮವಾರ ಹಿಂದೂ ಮಹಾಗಣಪತಿ ಮೂರ್ತಿಯನ್ನು ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಐದು ಅಡಿ ಎತ್ತರದ ಹಿಂದೂ ಮಹಾಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕೋಟೆ ಮುಂಭಾಗಕ್ಕೆ ಕರೆತರಲಾಯಿತು. ಬಳಿಕ ವೇದ ಮಂತ್ರೋಚ್ಚಾರಣೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಮಧ್ಯೆ ಕೇದಾರನಾಥ ಮಾದರಿಯ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ … Continue reading ಕಲಬುರಗಿಯಲ್ಲಿ ಚೌತಿ ಸಡಗರ: ಐತಿಹಾಸಿಕ ಕೋಟೆ ಎದುರು ಕೇದಾರನಾಥ ಥೀಮ್‌ನ ಭವ್ಯ ಮಂದಿರದಲ್ಲಿ ಗಣೇಶನ ಪ್ರತಿಷ್ಠಾಪನೆ
Copy and paste this URL into your WordPress site to embed
Copy and paste this code into your site to embed