SRH vs RR | 16 ಎಸೆತದಲ್ಲಿ ಫಿಫ್ಟಿ! ಎಲಿಮಿನೇಟರ್‌ನಲ್ಲಿ ವೈಭವ್ ಬ್ಯಾಟ್‌ಗೆ ನಡುಗಿದ ಹೈದರಾಬಾದ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಮ್ಮ ಭರ್ಜರಿ ಬ್ಯಾಟಿಂಗ್‌ನಿಂದ ಅಭಿಮಾನಿಗಳ ಗಮನ ಸೆಳೆದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ್ ತಂಡಕ್ಕೆ ವೈಭವ್ ಚಂಡಮಾರುತದ ಆರಂಭ ನೀಡಿದರು. ಆರಂಭದಿಂದಲೇ ಬೌಲರ್‌ಗಳ ಮೇಲೆ ದಾಳಿ ನಡೆಸಿದ ಅವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸಿಕ್ಸರ್‌ಗಳ ಸುರಿಮಳೆ ವೈಭವ್ ಅವರ ಅರ್ಧಶತಕದಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ … Continue reading SRH vs RR | 16 ಎಸೆತದಲ್ಲಿ ಫಿಫ್ಟಿ! ಎಲಿಮಿನೇಟರ್‌ನಲ್ಲಿ ವೈಭವ್ ಬ್ಯಾಟ್‌ಗೆ ನಡುಗಿದ ಹೈದರಾಬಾದ್
Copy and paste this URL into your WordPress site to embed
Copy and paste this code into your site to embed