ಗಾನಕೋಗಿಲೆಗೆ ಅಂತಿಮ ನಮನ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಇಂದು ಎಸ್.ಜಾನಕಿ ಅಂತ್ಯಸಂಸ್ಕಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ದಂತಕಥೆ, ಸ್ವರ ಮಾಂತ್ರಿಕಿ ಎಸ್. ಜಾನಕಿ ಭೌತಿಕ ಕಾಯ ಇಂದು ಪಂಚಭೂತಗಳಲ್ಲಿ ವಿಲೀನವಾಗಲಿದೆ. ಅವರ ಮೂಲ ಹಿನ್ನೆಲೆಯಾದ ತೆಲುಗು ಬ್ರಾಹ್ಮಣ ಸಂಪ್ರದಾಯ ಹಾಗೂ ವಿಧಿ-ವಿಧಾನಗಳ ಪ್ರಕಾರ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮೊಮ್ಮಗಳಿಂದ ಅಂತಿಮ ವಿಧಿ-ವಿಧಾನ ಎಸ್. ಜಾನಕಿ ಅವರ ಮಗನ ಮಗಳಾದ ಅಪ್ಸರಾ ವೈದ್ಯುಲ ರ ನೇತೃತ್ವದಲ್ಲಿ ಅಂತಿಮ ವಿಧಿ-ವಿಧಾನಗಳು ಮತ್ತು ಧಾರ್ಮಿಕ ಪೂಜೆಗಳು ಜರುಗಲಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು … Continue reading ಗಾನಕೋಗಿಲೆಗೆ ಅಂತಿಮ ನಮನ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಇಂದು ಎಸ್.ಜಾನಕಿ ಅಂತ್ಯಸಂಸ್ಕಾರ
Copy and paste this URL into your WordPress site to embed
Copy and paste this code into your site to embed