ಗೃಹ ಸಚಿವರ ತವರಿನಲ್ಲಿ ಚೊಚ್ಚಲ ಪ್ರಜಾಸೇವೆ: ಒಂದೇ ದಿನ 1,061 ಅರ್ಜಿ ಸ್ವೀಕಾರ

ಹೊಸದಿಗಂತ ವರದಿ ಕಲಬುರಗಿ: ಕಲಬುರಗಿ ಜಿಲ್ಲೆಯ ಕೆಂಬಾಳೆ‌ ಊರು ಕಮಲಾಪೂರದಲ್ಲಿ ಶನಿವಾರ ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಬಸವರಾಜ ಮತ್ತಿಮೂಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಚೊಚ್ಚಲ ಪ್ರಜಾ ಸೇವೆ ಸಭೆ ಯಶಸ್ವಿಯಾಗಿದ್ದು, ವಿವಿಧ ಇಲಾಖೆಯ ಸುಮಾರು 1,061 ಅರ್ಜಿ ಸಲ್ಲಿಕೆಯಾಗಿವೆ. ಅಹವಾಲು‌ ನಿಮ್ಮದು, ಪರಿಹಾರ ನಮ್ಮದು ಎಂಬ ಧ್ಯೇಯ ಉದ್ದೇಶದ ಪ್ರಜಾ ಸೇವೆ ಸಭೆಗೆ ದೂರು, ದುಮ್ಮಾನು ಹೊತ್ತಿಕೊಂಡ ಬಂದ‌ ನೂರಾರು ಸಾರ್ವಜನಿಕರ‌ ಸಮಸ್ಯೆಯನ್ನು … Continue reading ಗೃಹ ಸಚಿವರ ತವರಿನಲ್ಲಿ ಚೊಚ್ಚಲ ಪ್ರಜಾಸೇವೆ: ಒಂದೇ ದಿನ 1,061 ಅರ್ಜಿ ಸ್ವೀಕಾರ