ಕಂಗನಾ ನಟನೆಯ ‘ಸ್ಕೇರಿ ಪಿಕ್ಚರ್’ ಫಸ್ಟ್ ಲುಕ್ ಅನಾವರಣ: ಹಾರರ್ ಲೋಕಕ್ಕೆ ರಾಣಾ ಎಂಟ್ರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿರುವ ನಟ ಹಾಗೂ ನಿರ್ಮಾಪಕ ರಾಣಾ ದಗ್ಗುಬಾಟಿ, ಇದೀಗ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಸಜ್ಜಾಗಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಹಾರರ್ ಸಿನಿಮಾ ‘ಸ್ಕೇರಿ ಪಿಕ್ಚರ್’ ಚಿತ್ರದ ಮೊದಲ ಝಲಕ್ ಅನ್ನು ರಾಣಾ ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ. ನಿಗೂಢತೆ ಮತ್ತು ಭಯಕ್ಕೆ ಹೆಸರಾದ ‘ಫ್ರೈಡೇ ದಿ 13th’ ದಿನದಂದೇ ಈ ಪೋಸ್ಟರ್ ಬಿಡುಗಡೆಯಾಗಿರುವುದು ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ದಶಕಗಳಿಂದ ಕೌಟುಂಬಿಕ ಮನರಂಜನಾ ಚಿತ್ರಗಳಿಗೆ … Continue reading ಕಂಗನಾ ನಟನೆಯ ‘ಸ್ಕೇರಿ ಪಿಕ್ಚರ್’ ಫಸ್ಟ್ ಲುಕ್ ಅನಾವರಣ: ಹಾರರ್ ಲೋಕಕ್ಕೆ ರಾಣಾ ಎಂಟ್ರಿ
Copy and paste this URL into your WordPress site to embed
Copy and paste this code into your site to embed