Fitness Time | ವರ್ಕೌಟ್ ಮಾಡೋಕೆ ಬೆಸ್ಟ್ ಟೈಮ್ ಯಾವುದು?

ವರ್ಕೌಟ್ ಮಾಡೋಕೆ “ಒಂದು ಸರಿಯಾದ ಸಮಯವೇ ಬೆಸ್ಟ್” ಅಂತ ಹೇಳೋದು ಕಷ್ಟ. ಯಾಕಂದ್ರೆ ಪ್ರತಿಯೊಬ್ಬರ ದೇಹ, ಕೆಲಸದ ಶೆಡ್ಯೂಲ್ ಮತ್ತು ಎನರ್ಜಿ ಲೆವೆಲ್ ಬೇರೆ ಬೇರೆ. ಆದ್ರೆ ಬೆಳಗ್ಗೆ ಮತ್ತು ಸಂಜೆ ಎರಡಕ್ಕೂ ತಮ್ಮದೇ ಆದ ಲಾಭಗಳಿವೆ. ಬೆಳಗ್ಗೆ ವರ್ಕೌಟ್ ಬೆಳಗ್ಗೆ ವ್ಯಾಯಾಮ ಮಾಡಿದ್ರೆ ದಿನದ ಆರಂಭವೇ ಆಕ್ಟಿವ್ ಆಗಿರುತ್ತದೆ. ಮೆಟಾಬಾಲಿಸಂ ಬೇಗ ಸ್ಟಾರ್ಟ್ ಆಗಿ ದಿನಪೂರ್ತಿ ಎನರ್ಜಿ ಲೆವೆಲ್ ಚೆನ್ನಾಗಿರುತ್ತದೆ. ಜೊತೆಗೆ ಬೆಳಗ್ಗೆ ಡಿಸ್ಟ್ರಕ್ಷನ್ಸ್ ಕಡಿಮೆ ಇರುವುದರಿಂದ consistency ಕೂಡ ಸುಲಭ. ಸಂಜೆ ವರ್ಕೌಟ್ ಸಂಜೆ … Continue reading Fitness Time | ವರ್ಕೌಟ್ ಮಾಡೋಕೆ ಬೆಸ್ಟ್ ಟೈಮ್ ಯಾವುದು?