ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ರುದ್ರಾವತಾರ ತಾಳಿದ ಪ್ರವಾಹ: ನೇಪಾಳದಲ್ಲಿ ಮೃತರ ಸಂಖ್ಯೆ 1,365ಕ್ಕೆ ಏರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭೀಕರ ಪ್ರವಾಹಕ್ಕೆ ಈಗಾಗಲೇ ನೇಪಾಳ ತತ್ತರಿಸಿಹೋಗಿದೆ. ನೆಲಕ್ಕೆ ಬಿದ್ದು ಮೆಲ್ಲಗೆ ಏಳುವ ಪ್ರಯತ್ನದಲ್ಲಿದ್ದ ನೇಪಾಳ ಜನತೆಗೆ ಜಲಪ್ರವಾಹ ಮತ್ತೊಂದು ಪೆಟ್ಟು ಕೊಟ್ಟು ಬೀಳಿಸಿದೆ. ನಾಲ್ಕು ಅಂತಸ್ತಿನ ಕಟ್ಟಡ ಮೇಲೆ ನೀರು ರುದ್ರನರ್ತವಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಯುವಕರ ಗುಂಪೊಂದು ಶಾಲೆಯ ಫೀಲ್ಡ್‌ನಲ್ಲಿ ನೆಮ್ಮದಿಯಾಗಿ ಆಟ ಆಡುತ್ತಿರುತ್ತದೆ. ಈ ವೇಳೆ ದೂರದಲ್ಲಿ ಜಲಪಾತ ಬರುತ್ತಿರುವಂತಹ ಸದ್ದು ಬಂದಿದೆ. ಕ್ಷಣ ಕ್ಷಣಕ್ಕೂ ಸದ್ದು … Continue reading ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ರುದ್ರಾವತಾರ ತಾಳಿದ ಪ್ರವಾಹ: ನೇಪಾಳದಲ್ಲಿ ಮೃತರ ಸಂಖ್ಯೆ 1,365ಕ್ಕೆ ಏರಿಕೆ
Copy and paste this URL into your WordPress site to embed
Copy and paste this code into your site to embed